pratilipi-logo ಪ್ರತಿಲಿಪಿ
ಕನ್ನಡ

ಪ್ರೇಮದ.. ಹೊಸ ಪರಿಭಾಷೆ

4.7
676

LGBTQIA ಏನಿದು.. ಜಗತ್ತಿನಲ್ಲಿ ಎಲ್ಲಾ ಪ್ರೀತಿಗಳು.. ಗಂಡು ಹೆಣ್ಣಿನ ನಡುವೆಯೇ? ಆದರ್ಶಪ್ರೇಮ ಗಂಡುಹೆಣ್ಣುಗಳ ನಡುವೆ ಮಾತ್ರ ಸೀಮಿತವೆ? ಪ್ರೀತಿ ಹೆಣ್ಣು. ಹೆಣ್ಣುಗಳ ನಡುವೆ.. ಗಂಡು.. ಗಂಡಿನ ನಡುವೆ.. ಗಂಡು ಹೆಣ್ಣಾಗಿ ಪರಿವರ್ತನೆ ...

ಓದಿರಿ
ಲೇಖಕರ ಕುರಿತು
author
Dr jyoti rs

ಸಾಹಿತ್ಯಾಭಿಮಾನಿ ವೃತ್ತಿಯಲ್ಲಿ ನೇತ್ರ ತಜ್ಞರು

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಉಮಾ
    12 ಏಪ್ರಿಲ್ 2020
    ತುಂಬಾ ಚೆನ್ನಾಗಿದೆ ನಿಮ್ಮ ಬರಹ. 👌👌 2-3 ತಿಂಗಳುಗಳ ಹಿಂದೆ ನಾನು ಒಂಟಿಯಾಗಿ ಬೆಂಗಳೂರಿನಿಂದ ನಮ್ಮೂರಿಗೆ ಹೊರಡಲು ಅವಸರದಿಂದ ಮೆಟ್ರೊ ಬಳಿಗೆ ಹೋಗುತ್ತಿದ್ದೆ. ನಾ ಹೋಗುವ ರಸ್ತೆಯಲ್ಲಿ ಜನ ಸಂಪಕ೯ ಕಡಿಮೆ ರಾತ್ರಿ ಬೇರೆ ಆಗಿದ್ದರಿಂದ ನಾನು ಸ್ವಲ್ಪ ಆತಂಕದಲ್ಲೆ ನಡೆಯುತ್ತಿದ್ದೆ. ಆಗ ನನ್ನೆದುರಿಗೆ ಮೂರು ಜನ ಮಂಗಳ ಮುಖಿಯರು ಬಂದರು. ಅದೇ ಮೊದಲ ಬಾರಿಗೆ ಅವರನ್ನು ಅಷ್ಟು ಹತ್ತಿರದಿಂದ ನೋಡಿದ್ದು. ನಾನು ಭಯದಿಂದ ಮುಖ ಕೆಳಗೆ ಹಾಕಿ ನಡೆಯತೊಡಗಿದಾಗ ಅವರು ಮೂರು ಜನ ನನ್ನ ಬಳಿ ಬಂದು "ಹೇ ಗೌರಿ... ಗೌರಮ್ಮ ...ಗೌರಮ್ಮ..." ಅಂತ ಕೂಗಿ ದುಡ್ಡು ಕೇಳಿದರು. ಜೀವನದಲ್ಲಿ ಮೊದಲ ಬಾರಿಗೆ ಮಂಗಳ ಮುಖಿಯರು ನನ್ನ ಮಾತನಾಡಿಸಿದ್ದು ಮೊದಲೇ ರಾತ್ರಿಯಲ್ಲಿ ಆತಂಕಗೊಡ್ಡಿದ್ದ ನನಗೆ ಅವರ ವತ೯ನೆ ಕಂಡು ಇನ್ನಷ್ಟು ಭಯವಾಗಿತ್ತು. ಸುತ್ತ ಮುತ್ತ ಬೇರೆ ಯಾರು ಇರಲಿಲ್ಲ. ನನಗೆ ಹೇಗೆ ಪ್ರತಿಕ್ರಿಯಿಸಿಬೇಕೆಂಬುದೆ ತಿಳಿಯಲಿಲ್ಲ. ಅದುವರೆಗೂ ಬರೀ ಅವರ ಬಗ್ಗೆ ಕೇಳಿದ್ದೆ ಹೊರತು ನೋಡಿರಲಿಲ್ಲ. ಸರಿ ರಾತ್ರಿಯಲ್ಲಿ ಅವರು ನನ್ನ ಸುತ್ತುವರೆದು ನಿಂತಿದ್ದು ಕಂಡು ನನ್ನ ಜಂಘಾಬಲವೇ ಉಡುಗಿ ಹೋಯಿತು. ಅವರು ಗೌರಮ್ಮ ಎಂದು ಕೂಗುತ್ತಾ ದುಡ್ಡು ಕೇಳುತ್ತಲೇ ಇದ್ದರು. ನನಗೆ ಬ್ಯಾಗ್ ನಲ್ಲಿದ್ದ ಪಸ್೯ ಹೊರತೆಗೆದು ಅವರಿಗೆ ದುಡ್ಡು ಕೊಡುವ ಮನಸ್ಸಾಯಿತಾದರೂ ಆ ಹೊತ್ತಿನಲ್ಲಿ ಅಲ್ಲಿ ನಿಂತು ಪಸ್೯ ತೆಗೆಯುವುದು ಅಪಾಯಕರವೆನಿಸಿತು. ಅದನ್ನು ಕಂಡು ಯಾರಾದರೂ ಬಳಿ ಬಂದು ಪಸ್೯ ಕಿತ್ತುಕೊಂಡು ಹೋದರೆ ಮನೆ ಹೇಗೆ ಮುಟ್ಟುವುದೆಂಬ ಚಿಂತೆಯಾಯಿತು. ಅಥವಾ ಆ ಮಂಗಳಮುಖಿಯರೇ ಪಸ್೯ ಕಿತ್ತುಕೊಂಡು ಹೋದರೆ ಹೇಗೆಂದು ಚಿಂತಿಸಿ ತಡಮಾಡದೇ ಅಲ್ಲಿಂದ ವೇಗವಾಗಿ ನಡೆದುಕೊಂಡು ಬಂದುಬಿಟ್ಟೆ. ನಂತರ ನಾನು ರೈಲ್ವೇ ಸ್ಟೇಷನ್ ಗೆ ಬಂದು ನಮ್ಮೂರ ಟ್ರೈನ್ ಹತ್ತಿ ಕುಳಿತೆ. ಆದರೆ ರಾತ್ರಿಯಿಡಿ ಅವರ ಕುರಿತೇ ನಾನು ಚಿಂತಿಸಿದೆ. ಅವರ ಜೀವನ ನಿವ೯ಹಣೆ ಹೇಗೆ ? ಅದು ಇದು ನೂರಾರು ಯೋಚನೆಗಳು ನನ್ನ ತಲೆ ಕೊರೆಯತೊಡಗಿದವು. ಅದಕ್ಕಿಂತ ಮೊದಲು ಅವರ ಜೀವನದ ಕುರಿತು ನಾನೆಂದು ಅಷ್ಟು ಯೋಚಿಸಿದ್ದೆ ಇಲ್ಲ. ಯೋಚಿಸಿದಂತೆಲ್ಲ ಅವರ ಸ್ಥಿತಿ ನೆನೆದು ಮನಸ್ಸಿಗೆ ಖೇದವೇನಿಸಿತು. ಎಷ್ಟಾದರೂ ಅವರು ಮನುಷ್ಯರೇ ಅಲ್ಲವೇ ನಮ್ಮಂತೆಯೇ ಅವರಿಗೂ ಬದುಕುವ ಹಕ್ಕಿದೆ. ಆದರೆ ಅವರು ಕೆಲಸ ಮಾಡುತ್ತೇನೆಂದರೂ ಅವರಿಗೆ ಕೆಲಸ ಕೊಡುವವರಾರು? ಅವರಿಗೆ ಹೀಗೆ ದುಡ್ಡು ಕೇಳದೆ ವಿಧಿಯಿಲ್ಲವಲ್ಲ ಎನಿಸಿತು. ಅಂದು ನಾನು ಅವರಿಗೆ ದುಡ್ಡು ಕೊಡದೆ ಹಾಗೆ ಬಂದದ್ದಕ್ಕೆ ತುಂಬ ಪಶ್ಚಾತಾಪಪಟ್ಟೆ. ಆ ಘಟನೆ ನನ್ನ ತುಂಬ ಕಾಡುತ್ತಿತ್ತು. ಆ ಘಟನೆ ನಡೆದ ಹಲವು ದಿನಗಳ ಬಳಿಕ ನಾನು ಒಂದು ದಿನ ಸಂಜೆ ನನ್ನ ಫ್ರೆಂಡ್ ಗಾಗಿ ಕಾಯುತ್ತ ನಿಂತಿದ್ದೆ. ಆಗ ಮತ್ತೆ ಮೂರು ಜನ ಮಂಗಳಮುಖಿಯರು ಬಂದರು. ನಾನು ಎಣಿಸಿದಂತೆಯೆ ಅವರು ನನ್ನ ಬಳಿ ಬಂದು ದುಡ್ಡು ಕೇಳಿದಾಗ ಆ ಬಾರಿ ನಾನು ದುಡ್ಡು ಕೊಟ್ಟೆ. ಅವರು ಆನಂದದಿಂದ ನನ್ನ ಹರಸಿ ಹೋದರು...! ಅಂದು ನನ್ನಲ್ಲಿದ್ದ ಅಪರಾಧಿ ಭಾವ ಮರೆಯಾಯಿತು...ಇವತ್ತಿಗೂ ಯಾರಾದರೂ ಮಂಗಳಮುಖಿಯರು ದುಡ್ಡು ಕೇಳಿದರೆ ನಾನು ಕೊಡುತ್ತೇನೆ. ಅವರು ಆಶೀವ೯ದಿಸಿದರೆ ಒಳ್ಳೆಯದಾಗುತ್ತದೆ ಎಂಬ ಮಾತು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಅವರಿಗೆ ನಮ್ಮ ಅಳಿಲು ಸೇವೆಯಿಂದ ಸ್ವಲ್ಪವಾದರೂ ಸಹಾಯವಾದರೆ ಅಷ್ಟೇ ಸಾಕು...🙂
  • author
    ರಾಧಿಕಾ ಕಾಮತ್
    12 ಏಪ್ರಿಲ್ 2020
    ಸೂಪರ್ಬ್ ಲೇಖನ ಡಾಕ್ಟರ್... ನನಗೂ(ಚಿಕ್ಕವಳಿದ್ದಾಗ) ಮೊದಲು ಇವರ ಬಗ್ಗೆ ಅಸಮಾಧಾನ ಇತ್ತು ಕಾರಣ ಇಷ್ಟೇ ಅವರು ಕೇಳಿದಷ್ಟು ಹಣ ಕೊಡಬೇಕು ಇಲ್ಲವಾದ್ರೆ ಶಾಪ ಕೊಡ್ತಾರೆ ಅಂತ ಕೇಳಿದ್ದೆ.. ಆದರೆ ಬೆಳೆದು ದೊಡ್ಡವಳಾದಾಗ ಅವರ ಬಗ್ಗೆ ಕನಿಕರವೋ ಗೊತ್ತಿಲ್ಲ ಅಯ್ಯೋ ಎನಿಸುತ್ತದೆ.. ಹೌದು ಅವರು ನಮ್ಮಂತೆ ಮನುಜರು ಅವರಿಗೂ ಬದುಕುವ ಹಕ್ಕಿದೆ. ಅವರು ಹೇಳಿದ (ನೀವು ಬರೆದ)ಮಾತುಗಳನ್ನು ಓದಿ ಸಂಕಟವಾಯಿತು.. ನಿಜ ಪ್ರೀತಿ ಅಂದರೇನು ಇಂದು ಕಾಡುವ ದೊಡ್ಡ ಪ್ರಶ್ನೆ..ಇಂದು ಪ್ರೀತಿ ತನ್ನ ನಿಜವಾದ value ಕಳ್ಕೊಂಡು ಬಿಟ್ಟಿದೆ.. ಓರ್ವ ಗಂಡು ಹೆಣ್ಣು ಸಹಜವಾಗಿಯೇ ಮಾತನಾಡಿದರೂ ಅದಕ್ಕೆ ನೂರು ಅರ್ಥ ಕಲ್ಪಿಸುವ ಈ ಸಮಾಜದಲ್ಲಿ ನಾವು ನಮ್ಮ ನಡೆಯನ್ನು ವಿವರಿಸುವಲ್ಲಿ ವಿಫಲರಾಗುತ್ತಿದ್ದೇವೆ.. ಆದರೆ ಸರ್ಕಾರ ಈಗ ಇವರ ಬಗ್ಗೆ ಒಂದಿಷ್ಟು ಕಾಳಜಿ ವಹಿಸುತ್ತಿದೆ ಎಂಬುದೇ ಸಮಾಧಾನ.. ನನ್ನ ತವರಿನ ಪಕ್ಕದಲ್ಲಿ ಸರ್ಕಾರದ ಸಹಾಯದಿಂದ ಇಂತಹ ತೃತೀಯ ಲಿಂಗಿಗಳು ಒಂದು ಹೊಟೇಲ್ ನಡೆಸಿ ಯಶಸ್ವಿಯಾಗಿದ್ದರೆ ಎಂಬುದೇ ಸಂತಸದ ವಿಷಯ
  • author
    ROHINI DEVRAJ
    12 ಏಪ್ರಿಲ್ 2020
    ಅಲ್ಟಿಮೇಟ್ stupendous ಮಂಗಳ ಮುಖಿ ಕಾಯಕ,ಬಾಷೆ,ವೇಷ,ಭಾವನೆ,ಹಿಂಜರಿಕೆ,ಸಮಾನತೆ,ಒಂದು ಸಕಾರಾತ್ಮಕ ಸಂದೇಶ ಕೊಟ್ಟಿದ್ದೀರಾ ಮೇಡಂ ಧನ್ಯೋಸ್ಮಿ ಅಲ್ಪ ಸಂಖ್ಯಾತರ ಬದುಕು ಬವಣೆಗಳ ಅನಾವರಣ ನಿಮ್ಮ ನಿರೂಪಣೆಯಲ್ಲಿ ರಘು ವಿನ ನೋವಿನ ಕಥೆ ಮರುಕ ಹುಟ್ಟಿತು ಮೇಡಂ,ಇವರಿಗೆಲ್ಲ ಸ್ವಲ್ಪ ಪ್ರೀತಿ ಸಾಂತ್ವನದ ಬ್ಯಾಕ್ support ಇರ್ಬೇಕು ಸರ್ಕಾರ ಮೀಸಲಾತಿ , ಇವರಿಗಿಂದು ಒಂದು ಸಾಮಾಜಿಕ ಪಿಡುಗನ್ನು ನಿಯಂತ್ರಿಸಲು ಇವರ್ ಹೋರಾಟ ನಡಿತಾನೆ ಇದೆ,ಅದ್ಭುತ ಕಾನ್ಸೆಪ್ಟ್ ಮೇಡಂ ಸಲಿಂಗ ಕಾಮಿಗಳ ಮದುವೆ ಮಾನ್ಯ ಕೋರ್ಟ್ ಆದೇಶ ಕೊಟ್ಟಿದೆ ಮದುವೆ ಆಗಲು , abbreviation 👌👌👌👌👌👌👏👏👏👏👏👏🙏🙏👌👌👌 nimma bhaya hogide, shuba rathri 🙏🙏